ನೀ ಬೇಕೆಂದು


           ನೀ ಬೇಕೆಂದು

      ಹೇ ! ಹುಡುಗ
      ನೀ ಹೀಗೆ ಕನಸುಗಳ
      ಕೂಡಿಡಬೇಡ  ನನ್ನೊಳಗೆ ,
      ಒಳಗೊಳಗೆ ಚಳುವಳಿಗೆ ನಿಂತು
      ನೀ ಬೇಕೆ ಬೇಕೆಂದು
      ಹಠ ಹಿಡಿದು ಬಿಟ್ಟರೆ..!
      ನಿನಗೆ ತೊಂದರೆ ಗೆಳೆಯಾ...

       ಕನಸು ಕಂಗಳ ಚೆಲುವೆ
        ಪ್ರೇಮಾ
ನೀ ಬೇಕೆಂದು ನೀ ಬೇಕೆಂದು Reviewed by ಕನಸು ಕಂಗಳ ಚೆಲುವೆ on November 20, 2019 Rating: 5

4 comments:

  1. ಪ್ರೀತಿಯ ಮಂದಿರದೊಳಗೆ ಎಷ್ಟು ಭಾವಗಳು ವಾವ್

    ReplyDelete
  2. ಒಳಗೊಳಗೆ ಚಳುವಳಿ... ಹಠ ಹಿಡಿದು ಬಿಟ್ಟರೆ... ಚೆಂದದ ಸಾಲುಗಳು

    ReplyDelete
  3. ￰ವಾವ್ ಕ್ಯಾ ಬಾತ್ ಹೈ

    ReplyDelete
  4. ಸಹಜದ ಮನಸ್ಸುಗಳು...... ಹೀಗೆ

    ReplyDelete

Contact For Website Designing - Low Rates
Mob: 9448841652
Powered by Blogger.