ನೀ

              #ನೀ


ನೀ ಹರವಿದ ಭಾವನೆಗಳು
ಸುಮ್ಮನೆ ಇರದೆ ನನ್ನೊಳಗೆ
ಕದನ ನಡೆಸಿವೆ.........
ನೀ ತಬ್ಬಿ ಚುಂಬಿಸಿದ ಕಂಗಳು
ಒಮ್ಮೆಗೆ ನೀ ಬೇಕೆಬೇಕೆಂದು
ಕಣ್ಣೊಳಗೆ ಹಠಹಿಡಿದಿವೆ ಹೇ ಹುಡುಗ...!

ಕನಸು ಕಂಗಳ ಚೆಲುವೆ
ಪ್ರೇಮಾ
ನೀ ನೀ Reviewed by ಕನಸು ಕಂಗಳ ಚೆಲುವೆ on April 01, 2020 Rating: 5

No comments:

Contact For Website Designing - Low Rates
Mob: 9448841652
Powered by Blogger.