ಯಾರೋ ಬರೆದ ಪುಟಗಳಲ್ಲ ನನ್ನ ಬದುಕು,ನಾನೇ ಗೀಚಿದಹೃದಯ ಸಾಲುಗಳ ಪುಸ್ತಕ......ಆಸೆಗಳೆಲ್ಲ ಮುದುಡಿಮೂಲೆಗುಂಪಾಗಿದ್ದ ಬದುಕು,ನೀನೇ ಆಮಂತ್ರಣನೀಡಿದಾಗ ಛಂಗನೆದ್ದು ಕುಣಿದು ಕುಪ್ಪಳಿಸಿದ ಆಕಾಂಕ್ಷೆ ಚಿಗುರು...ಕನಸು ಕಂಗಳ ಚೆಲುವೆ
No comments: