ಪ್ರೇಮ ಇಳೆಯ ನಗುವಿಗೆ ರವಿಯ ಪ್ರೇಮವೇ ಕಾರಣ ಗಿಡಗಂಟೆಗಳ ಕೊರಳ ಚಲುವಿಗೆ ಹಕ್ಕಿಯ ಹಾಡೇ ಕಾರಣ ಮಲ್ಲಿಗೆಯ ಕೋಮಲತೆಗೆ ಮಂಜಿನ ಹನಿಗಳೇ ಕಾರಣ ನನ್ನ ಮುಂಗುರಳ ಸೊಗಸಿಗೆ ತಂಗಾಳಿಯ ಅಪ್ಪುಗೆಯ ಕಾರಣ ನನ್ನ ಬಿಂಬಗಳ ಪಿಸುಮಾತಿಗೆ ನಿನ್ನ ಪ್ರೇಮವೇ ಕಾರಣ.. ಕನಸು ಕಂಗಳ ಚೆಲುವೆ ಪ್ರೇಮಾ
ತುಂಬಾ ಚೆನ್ನಾಗಿದೆ
ReplyDeleteಸುಂದರವಾಗಿದೆ ಮೇಡಂ
ReplyDeleteThank you
Deleteಅದ್ಭುತವಾಗಿ ಮೂಡಿ ಬಂದಿದೆ
ReplyDeleteVery nice
ReplyDeleteVery nice
ReplyDeleteSooopr
ReplyDeleteThank you
ReplyDelete