ಪ್ರೇಮ

   ‌‌‌            ಪ್ರೇಮ


         ಇಳೆಯ ನಗುವಿಗೆ
         ರವಿಯ ಪ್ರೇಮವೇ ಕಾರಣ

ಗಿಡಗಂಟೆಗಳ ಕೊರಳ ಚಲುವಿಗೆ
ಹಕ್ಕಿಯ ಹಾಡೇ  ಕಾರಣ
         
          ಮಲ್ಲಿಗೆಯ ಕೋಮಲತೆಗೆ
          ಮಂಜಿನ ಹನಿಗಳೇ ಕಾರಣ

ನನ್ನ ಮುಂಗುರಳ ಸೊಗಸಿಗೆ
ತಂಗಾಳಿಯ ಅಪ್ಪುಗೆಯ ಕಾರಣ

          ನನ್ನ ಬಿಂಬಗಳ ಪಿಸುಮಾತಿಗೆ
           ನಿನ್ನ ಪ್ರೇಮವೇ ಕಾರಣ..

         ಕನಸು ಕಂಗಳ ಚೆಲುವೆ
         ಪ್ರೇಮಾ
ಪ್ರೇಮ ಪ್ರೇಮ Reviewed by ಕನಸು ಕಂಗಳ ಚೆಲುವೆ on March 05, 2020 Rating: 5

8 comments:

Contact For Website Designing - Low Rates
Mob: 9448841652
Powered by Blogger.