ಮುಂಜಾನೆಯ ಸೊಬಗಲಿ



ಮುಂಜಾನೆಯ ಸೊಬಗಲಿ

ಮುಂಜಾನೆಯ ಸೊಬಗಲಿ
ರವಿ ಮುಖದಲ್ಲಿಯೂ
ಹೊನ್ನಿನ ಸಿಂಚನ....

ಎಲೆಯ ದಿಬ್ಬದಲಿ
ಪ್ರೀತಿಯ ಮತ್ತಿನಲ್ಳಿಯೇ
ಇಬ್ಬನಿಯ ಮುತ್ತಿನ ಸಿಂಚನ.....

ನಾಚಿದ ಮನದಲಿ
ನಿನ್ನ ನೆನಪಿನ ಸ್ಪರ್ಶದಲ್ಲಿಯೂ
ಪ್ರೇಮದ ಸಿಂಚನ......

- ಕನಸು ಕಂಗಳ ಚೆಲುವೆ

ಮುಂಜಾನೆಯ ಸೊಬಗಲಿ ಮುಂಜಾನೆಯ ಸೊಬಗಲಿ Reviewed by ಕನಸು ಕಂಗಳ ಚೆಲುವೆ on April 29, 2018 Rating: 5

No comments:

Contact For Website Designing - Low Rates
Mob: 9448841652
Powered by Blogger.