ರೋಮಾಂಚನ
ಅದೆಷ್ಟೋ ಚಂದ್ರ ತಾರೆಯರು
ಉದಯಿಸಿ ಬಾನಲಿ ಬೆಳಗಿದರೂ
ಅದೇನೋ ರೋಮಾಂಚನ ಮಾತ್ರ ರವಿ ಉದಯಿಸಿ ಬೆಳಗಿದಾಗ...
ಅದೆಷ್ಟೋ ಬೆಳಗಿನ ಸೊಬಗು ನಾವಿಲ್ಲಿ ಕಂಡರು
ಅದೇನೋ ಸಂತಸ
ತಂಪಾದ ಗಾಳಿ ಲಹರಿಯಲಿ ಗುನುಗುನಿಸಿ ಮೈ ಸೋಕಿದಾಗ....
ಅದೆಷ್ಟೋ ಅಂಗಳದಲಿ
ಮಂಜಿನ ಮುಸುಕು ರಂಗೋಲಿ ಇಟ್ಟರು
ಅದೇನೋ ಹೊಸ ಸೆಳೆತ ಎಲೆಗಳಲಿ ಮಂಜಿನ ಮುತ್ತು ಹೊಳೆದಾಗ...
ಅದೆಷ್ಟೋ ಕನಸುಗಳಿಗೆ ನೀ ಬಣ್ಣ ಇಟ್ಟರು
ಅದೇನೋ ಹಿತವಾದ ಮೈನವಿರೇಳಿಸುವಿಕೆ ಇನಿಯ ನೀ ಸ್ಪರ್ಶಿಸಿ ತುಟಿಗೆ ಮುತ್ತಿಟ್ಟಾಗ.......
ಕನಸು ಕಂಗಳ ಚೆಲುವೆ
ಪ್ರೇಮಾ...

Reviewed by ಕನಸು ಕಂಗಳ ಚೆಲುವೆ
on
November 22, 2019
Rating:
Reviewed by ಕನಸು ಕಂಗಳ ಚೆಲುವೆ
on
November 22, 2019
Rating:

Hinsuper
ReplyDeleteಧನ್ಯವಾದಗಳು
DeleteHi madamji nice poem
ReplyDeleteಧನ್ಯವಾದ ತಮ್ಮ ಮೆಚ್ಚುಗೆಗೆ
ReplyDelete