ಹೇ... ಹುಡುಗ !

           ಹೇ... ಹುಡುಗ !
       
                                    
 ಹೇ... ಹುಡುಗ !
ನಿನ್ನ ಕಣ್ಣಂಚಿನ ಮಧುರ
ಕಾಗದದ ಮೇಲೆ
ನಾನು ಗೀಚಿದೆನು
ಪ್ರೇಮವೆಂಬ ಎರಡಕ್ಷರದ
ಒಲವಿನ ಓಲೆಯ....
ನನ್ನೊಳಗೆ ಮಿಡಿಯುವ
ಭಾವಗಳ ಶಾಯಿಯಿಂದ...

ಕನಸು ಕಂಗಳ ಚೆಲುವೆ
ಹೇ... ಹುಡುಗ ! ಹೇ... ಹುಡುಗ ! Reviewed by ಕನಸು ಕಂಗಳ ಚೆಲುವೆ on January 22, 2020 Rating: 5

No comments:

Contact For Website Designing - Low Rates
Mob: 9448841652
Powered by Blogger.