ಹೇ.... ಮಗಳೇ
ಅವ್ವನ ಸೆರಗ ಅಂಚಲಿ
ಕಿರುನಗೆ ಸೂಸುತ ಲಜ್ಜೆಯಲಿ
ವರುಷ ವರುಷಗಳೇ ಉರುಳಿ
ಸೃಷ್ಟಿಯ ಸೊಬಗಿಗೆ ಕಾರಣವಾದ
ಬೆಡಗಿ ನೋಡು ಇವುಳು...
ಅಪ್ಪನ ಹೆಗಲ ಆಸರೆಯಲಿ
ನವಿಲಿನಂತೆ ಕುಣಿದು ನಕ್ಕವಳು
ಅವನ ಕಿರು ಬೆರಳ ಭದ್ರತೆಯಲಿ
ಜಗದ ಒಲವಿಗೆ ಸ್ಪಷ್ಟತೆ ತಂದ
ಮಗಳು ನೋಡು ಇವುಳು....
ಹೇ... ಮಗಳೇ !
ಜಗಕೆ ನೀ
ಚೆಲುವಾಗಿ ನಗುತಿರು ಬಾರೇ..
( written to today's special day celebrating "daughter's day "
ಕನಸು ಕಂಗಳ ಚೆಲುವೆ
ಪ್ರೇಮಾ
ಅವ್ವನ ಸೆರಗ ಅಂಚಲಿ
ಕಿರುನಗೆ ಸೂಸುತ ಲಜ್ಜೆಯಲಿ
ವರುಷ ವರುಷಗಳೇ ಉರುಳಿ
ಸೃಷ್ಟಿಯ ಸೊಬಗಿಗೆ ಕಾರಣವಾದ
ಬೆಡಗಿ ನೋಡು ಇವುಳು...
ಅಪ್ಪನ ಹೆಗಲ ಆಸರೆಯಲಿ
ನವಿಲಿನಂತೆ ಕುಣಿದು ನಕ್ಕವಳು
ಅವನ ಕಿರು ಬೆರಳ ಭದ್ರತೆಯಲಿ
ಜಗದ ಒಲವಿಗೆ ಸ್ಪಷ್ಟತೆ ತಂದ
ಮಗಳು ನೋಡು ಇವುಳು....
ಹೇ... ಮಗಳೇ !
ಜಗಕೆ ನೀ
ಚೆಲುವಾಗಿ ನಗುತಿರು ಬಾರೇ..
( written to today's special day celebrating "daughter's day "
ಕನಸು ಕಂಗಳ ಚೆಲುವೆ
ಪ್ರೇಮಾ
ಹೇ..... ಮಗಳೇ
Reviewed by ಕನಸು ಕಂಗಳ ಚೆಲುವೆ
on
January 24, 2020
Rating:
Reviewed by ಕನಸು ಕಂಗಳ ಚೆಲುವೆ
on
January 24, 2020
Rating:

Sooooper mam
ReplyDelete