ನೀನಿಲ್ಲದೆ ನೀನಿಲ್ಲದೆ ಮನಸ್ಸೀಗ ಬೇರೆ ಎಲ್ಲಿಯೂ ನೆಮ್ಮದಿ ಕಾಣುತ್ತಿಲ್ಲ ಹೇಳೀಗ ಹೇ ಒಲವೇ.... ನಾನೇನು ಮಾಡಲಿ...? ನೀ ಹೇಳದೆ ಕೇಳದೆ ನನ್ನೊಳಗೆ ಹೀಗೆ ಹಲಚಲ್ ನಡೆಸಿ ಮಿಡಿದರೆ ಹೇಳಿಗ ಹೇ ಹುಡುಗ ನಾನೇನು ಮಾಡಲಿ.....? ಕನಸು ಕಂಗಳ ಚೆಲುವೆ #ಪ್ರೇಮಾ
No comments: