ಓ..... ಒಲವೇ


               ಓ.... ಒಲವೇ



ಹೇ... ಹುಡುಗನೇ !
ನಾನೇನೋ ಹೇಳಬೇಕಿದೆ ನಿನ್ನೆದುರು
ಓ..... ಒಲವೇ ಒಂದಿಷ್ಟು  ಹತ್ತಿರ ಬರಬಾರದೇ ನೀ ಈಗಲೇ...

ಇರಲಿ ನಿನ್ನ ಸಲಿಗೆ
ನನ್ನ ಕನಸಿನೊಡನೆ ಹೀಗೆಯೇ....
ಗಾಳಿಯೊಡನೆ ಪಿಸುಗುಟ್ಟುವ ಹೂವಿನಂತೆಯೇ
ಹೇ.... ಒಲವೇ
ಒಂದಿಷ್ಟು ಸನಿಹ
ಸುಳಿದಾಡಿ ಬಾರಲೇ ನೀ ಈಗಲೇ.......

ಕನಸು ಕಂಗಳ ಚೆಲುವೆ
ಓ..... ಒಲವೇ ಓ..... ಒಲವೇ Reviewed by ಕನಸು ಕಂಗಳ ಚೆಲುವೆ on February 09, 2020 Rating: 5

1 comment:

Contact For Website Designing - Low Rates
Mob: 9448841652
Powered by Blogger.