ನಿನ್ನೆದೆಗೆ


              ನಿನ್ನೆದೆಗೆ


        ಹೇ! ಹುಡುಗ
      ಒಂಚೂರು ಜಾಗ ಕೊಡು
      ನೀ ನನಗೆ
      ನಿನ್ನ ಸಮೀಪ ಇರುವುದಕ್ಕೆ...
      ನಿನ್ನ ಬಿಂಬಗಳಲಿ
      ಹೊಸ ಗೂಡೊಂದು
      ಕಟ್ಟಿ ಅಲ್ಲಿ ನಿನ್ನೆದೆಗೆ ಒರಗಿ ರೆಪ್ಪೆ        ಮುಚ್ಚಿಕೊಳ್ಳುವೆನು...

    ಕನಸು ಕಂಗಳ ಚೆಲುವೆ
    ಪ್ರೇಮಾ.....
ನಿನ್ನೆದೆಗೆ ನಿನ್ನೆದೆಗೆ Reviewed by ಕನಸು ಕಂಗಳ ಚೆಲುವೆ on November 14, 2019 Rating: 5

No comments:

Contact For Website Designing - Low Rates
Mob: 9448841652
Powered by Blogger.