ನೀ ಬೇಕೆಂದು ಹೇ ! ಹುಡುಗ ನೀ ಹೀಗೆ ಕನಸುಗಳ ಕೂಡಿಡಬೇಡ ನನ್ನೊಳಗೆ , ಒಳಗೊಳಗೆ ಚಳುವಳಿಗೆ ನಿಂತು ನೀ ಬೇಕೆ ಬೇಕೆಂದು ಹಠ ಹಿಡಿದು ಬಿಟ್ಟರೆ..! ನಿನಗೆ ತೊಂದರೆ ಗೆಳೆಯಾ... ಕನಸು ಕಂಗಳ ಚೆಲುವೆ ಪ್ರೇಮಾ
ಪ್ರೀತಿಯ ಮಂದಿರದೊಳಗೆ ಎಷ್ಟು ಭಾವಗಳು ವಾವ್
ReplyDeleteಒಳಗೊಳಗೆ ಚಳುವಳಿ... ಹಠ ಹಿಡಿದು ಬಿಟ್ಟರೆ... ಚೆಂದದ ಸಾಲುಗಳು
ReplyDeleteವಾವ್ ಕ್ಯಾ ಬಾತ್ ಹೈ
ReplyDeleteಸಹಜದ ಮನಸ್ಸುಗಳು...... ಹೀಗೆ
ReplyDelete