ಬಿಂಬಗಳಲಿ ನೀ ಮೌನವಾದರೆ ನನ್ನ ಕನಸಿಗೂ ಮಂಜಿನ ಮುಸುಕು ಇನಿಯಾ.... ನೀ ನನ್ನ ಬಿಂಬಗಳಲಿ ಭಾವ ಮೇಳೈಸುವ ಮುನ್ನ ಒಮ್ಮೆ ಯೋಚಿಸಬೇಕಿತ್ತು ಹುಡುಗ.... ಕನಸು ಕಂಗಳ ಚೆಲುವೆ ಪ್ರೇಮಾ
Nice prema
ReplyDeleteಹನಿಗವನ ಚೆನ್ನಾಗಿದೆ, ಕವಿ ಅಲ್ಲದವನು ಅಲ್ಲಮ ನಾಗಿಸೋ ಹನಿ ಅದಕ್ಕೊಂದು ಕವಿ ರೂಪದ ಕಾಮೆಂಟ್
ReplyDeleteಸೂರ್ಯ ಬರೋತನಕ ಮಂಜು ಆರ್ಯೇ.
ವ್ಯೋಮದಲಿ ಅರುಣ ಕಾಣು ತನಕ ಸೂರ್ಯಬರೋದಿಲ್ಲ ನಿನಂಗೊತ್ತು
ಚೆನ್ನಾಗಿದೆ
ReplyDeleteಚನ್ನಾಗಿದೆ ಮೆಡಮ್
ReplyDelete