ಬಿಂಬಗಳಲಿ

               ಬಿಂಬಗಳಲಿ

 ನೀ ಮೌನವಾದರೆ ನನ್ನ           ಕನಸಿಗೂ ಮಂಜಿನ ಮುಸುಕು ಇನಿಯಾ....
ನೀ ನನ್ನ ಬಿಂಬಗಳಲಿ
ಭಾವ ಮೇಳೈಸುವ ಮುನ್ನ ಒಮ್ಮೆ ಯೋಚಿಸಬೇಕಿತ್ತು ಹುಡುಗ....

ಕನಸು ಕಂಗಳ ಚೆಲುವೆ
ಪ್ರೇಮಾ
ಬಿಂಬಗಳಲಿ ಬಿಂಬಗಳಲಿ Reviewed by ಕನಸು ಕಂಗಳ ಚೆಲುವೆ on November 12, 2019 Rating: 5

4 comments:

  1. ಹನಿಗವನ ಚೆನ್ನಾಗಿದೆ, ಕವಿ ಅಲ್ಲದವನು ಅಲ್ಲಮ ನಾಗಿಸೋ ಹನಿ ಅದಕ್ಕೊಂದು ಕವಿ ರೂಪದ ಕಾಮೆಂಟ್

    ಸೂರ್ಯ ಬರೋತನಕ ಮಂಜು ಆರ್ಯೇ.
    ವ್ಯೋಮದಲಿ ಅರುಣ ಕಾಣು ತನಕ ಸೂರ್ಯಬರೋದಿಲ್ಲ ನಿನಂಗೊತ್ತು

    ReplyDelete
  2. ಚನ್ನಾಗಿದೆ ಮೆಡಮ್

    ReplyDelete

Contact For Website Designing - Low Rates
Mob: 9448841652
Powered by Blogger.