ಓ ಗೆಳೆಯ ರವಿ ಬರುವ ಹೊತ್ತಿನಲಿ ಕಮಲೆಯ ಕಿರುನಗೆ ನೋಡು. ಹೊಂಗಿರಣಗಳ ಸ್ಪರ್ಶಕೆ ಭುವಿಯ ಸಂತಸ ನೋಡು. ಓ ಗೆಳೆಯ, ನಿನ್ನ ನೆನಪಿನ ಮಿಡಿತಕೆ ಕುಣಿವ ಎನ್ನ ಮನದ ಭಾವ ನೋಡು. ಆದರೆ ಏನು ಮಾಡಲಿ ? ಎನ್ನ ಹೃದಯ ಸ್ಪರ್ಶದ ಅರಿವು ನಿನಗಿಲ್ಲ ನೋಡು. ಕನಸು ಕಂಗಳ ಚೆಲುವೆ..... ಪ್ರೇಮಾ......
ಚಿತ್ರ ಅಥವಾ ಕವಿತೆ ಯಾವದು ಮೊದಲು ?
ReplyDelete