ಇರವು


          
          ಇರವು
          ----------

ನಗುನಗುತಲೇ ಭಾಸ್ಕರ
ಹೊನ್ನ ರಥವೇರಿ ಬಂದ
ನಿನ್ನ ಇರುವಿಕೆಯ ಅರಿವು
ನನ್ನೆದೆಯಲಿ ಹರುಷ ಮೂಡಿಸಿ ನಿಂತ....

ಹೇಳಬೇಕಿತ್ತು ಬಹಳಷ್ಟು
ನನ್ನ ಗೂಡೊಳಗಿನ ತಲ್ಲಣದ ಮಾತ
ನಿನ್ನೆದುರಲಿ ಅದೇಕೋ ಪದಗಳೆಲ್ಲಾ
ಮೌನ ಚಳುವಳಿಗೆ ನಿಂತಂತೆ ಸ್ತಬ್ಧ...

ಮತ್ತೆ ಮತ್ತೆ ನಾನೇಕೆ ನೆನಪಿಸಲಿ ?
ಕೊಟ್ಟೆ  ನಿನಗೂ  ಬಳುವಳಿ ಸ್ವಲ್ಪ
ಸುತ್ತೆಲ್ಲ ಮನಸ್ಸು ಕಳೆದುಕೊಂಡವರೇ ಈಗ
ಹಲುಬಿದ ಕ್ಷಣಗಳ ವರ್ಣನೆ ಕೊಡಲು ಸಾಧ್ಯವಿಲ್ಲ..............

ಕನಸು ಕಂಗಳ ಚೆಲುವೆ
ಇರವು         ಇರವು Reviewed by ಕನಸು ಕಂಗಳ ಚೆಲುವೆ on April 28, 2019 Rating: 5

No comments:

Contact For Website Designing - Low Rates
Mob: 9448841652
Powered by Blogger.