ಓ ಗೆಳೆಯ


ಓ ಗೆಳೆಯ

ರವಿ ಬರುವ ಹೊತ್ತಿನಲಿ
ಕಮಲೆಯ ಕಿರುನಗೆ ನೋಡು.

ಹೊಂಗಿರಣಗಳ ಸ್ಪರ್ಶಕೆ
ಭುವಿಯ ಸಂತಸ ನೋಡು.

ಓ ಗೆಳೆಯ,
ನಿನ್ನ ನೆನಪಿನ ಮಿಡಿತಕೆ
ಕುಣಿವ ಎನ್ನ ಮನದ ಭಾವ ನೋಡು.

ಆದರೆ ಏನು ಮಾಡಲಿ ?
ಎನ್ನ ಹೃದಯ ಸ್ಪರ್ಶದ ಅರಿವು
ನಿನಗಿಲ್ಲ ನೋಡು.

     ಕನಸು ಕಂಗಳ ಚೆಲುವೆ.....
                ಪ್ರೇಮಾ......
ಓ ಗೆಳೆಯ ಓ ಗೆಳೆಯ Reviewed by ಕನಸು ಕಂಗಳ ಚೆಲುವೆ on April 25, 2019 Rating: 5

1 comment:

  1. ಚಿತ್ರ ಅಥವಾ ಕವಿತೆ ಯಾವದು ಮೊದಲು ?

    ReplyDelete

Contact For Website Designing - Low Rates
Mob: 9448841652
Powered by Blogger.