ಸ್ನೇಹ

ಸ್ನೇಹ
        ಅರ್ಥ ಹುಡುಕುತ್ತಲೇ
        ಬದುಕುವುದಾದರೆ !
        ಏನಿದೆ ಅರ್ಥ ಬದುಕಿಗೆ ?

ಮನ ಮನವರಿತೇ 
ಜೀವನ ಸಾಗುವುದಾದರೆ ! 
ನೀ ಎನ್ನ ಮನವರಿತೆಯೇ ?

        ಕೂಗಿದೆ ಕೊನೆಗೆ
        ಸ್ನೇಹ ಮುಖ್ಯವೆಂದಾದರೆ !
         ನೀ ಬರಲಿಲ್ಲ ಏಕೆ ?

ಸೇರಿ ಪದ ಪದಗಳೇ
ಕವಿತೆ ಕಟ್ಟುವುದಾದರೆ !
ಇಲ್ಲಿ ಕವಯಿತ್ರಿ ನಾನೇಕೆ ?

ಕನಸು ಕಂಗಳ ಚೆಲುವೆ
ಪ್ರೇಮಾ...

ಸ್ನೇಹ ಸ್ನೇಹ Reviewed by ಕನಸು ಕಂಗಳ ಚೆಲುವೆ on June 22, 2022 Rating: 5

No comments:

Contact For Website Designing - Low Rates
Mob: 9448841652
Powered by Blogger.