ನೀ ಹೇಳಿದರೆ ನಾನಿಂದು ಆಕಾಶದ ಮೇಲೆ ಹೊಸದಾದ ಕತೆ ಬರೆಯಲೇ ?
ನಿನ್ನ ಪ್ರೇಮದ ಎದೆಯ ಮೇಲೆ ನನ್ನ ಯೌವನದ ಗೀತೆ ಗೀಚಲೇ ?
ನಿನ್ನ ಚಂಚಲ ಮದವೇರಿದ ಕಣ್ಣಗಳಲಿ ರೋಗಿಯಾಗಿರುವೆ ನಾನು,
ಈ ಬಡಪಾಯಿ ಹೃದಯದ ದುಗುಡವೆಲ್ಲಾ ಶಬ್ದಗಳಲಿ ಉಸಿರಲೇ ನಾನು ?
ಈ ಕರಿಮೋಡಗಳ ದೇಹದ ಮೇಲೆ ನಿನ್ನ ಹಠವೆಲ್ಲ ಬರೆದು ಬಿಡಲೇ ?
ನಿನ್ನ ರೂಪ ಕದಿಯುತ ನಿನ್ನೆದೆಯ ಮೇಲೆ ನನ್ನ ಪ್ರಣಯ ಕವಿತೆ ಬರೆಯಲೇ ?
If you tell me, should I write a new story on the sky today ?
Can I draw the song of my youth on the heart of your love ?
I am a patient in your eyes, am I the breath in all the words of the poor heart ?
Can you write your attitude on the body of the black clouds ?
Shall I write my romantic poem on your heart which has stolen your form.. ?
ಕನಸು ಕಂಗಳ ಚೆಲುವೆ
ಬರೆಯಲೇ ?
Reviewed by ಕನಸು ಕಂಗಳ ಚೆಲುವೆ
on
September 06, 2021
Rating:
Reviewed by ಕನಸು ಕಂಗಳ ಚೆಲುವೆ
on
September 06, 2021
Rating:
No comments: