ಹೇ ಒಂಟಿತನವೇ ಕೇಳು

ಹೇ ಒಂಟಿತನವೇ ಕೇಳು

ಹೇ... ಒಂಟಿತನವೇ ಕೇಳು !!!
 ಬಾ ಈಗ ಇಬ್ಬರೂ ಲಗ್ನ ಮಾಡಿ ಕೊಳ್ಳೋಣ
ಹೇಗಿದ್ದರೂ ನಾವಿಬ್ಬರೂ
ಸಾಯುವವರೆಗೂ ಜೊತೆಗಿರುವುದೇ ಸತ್ಯವಾದ ಮೇಲೆ ಬಾ ಈಗ
ಸಮಾಜದ ರೀತಿ ನೀತಿಗಳನ್ನು ಮಾಡಿ ಮುಗಿಸೋಣ..

ಕನಸು ಕಂಗಳ ಚೆಲುವೆ
ಹೇ ಒಂಟಿತನವೇ ಕೇಳು ಹೇ ಒಂಟಿತನವೇ ಕೇಳು Reviewed by ಕನಸು ಕಂಗಳ ಚೆಲುವೆ on June 22, 2021 Rating: 5

No comments:

Contact For Website Designing - Low Rates
Mob: 9448841652
Powered by Blogger.