ಕಣ್ಣೊಳಗೆ ಕುಳಿತ ಚೆಲುವ
ಮನದೊಳಗಿನ ಭಾವಕೆ
ನಿನ್ನ ಪ್ರೇಮದ ಬಣ್ಣ ಉಗ್ಗಿ
Colourful ಮಾಡಿರುವೆ ಪ್ರೇಮ,
ಕಣ್ಣೊಳಗಿನ ಕನಸಿಗೆ
ನಿನ್ನದೇ ಗುಂಗು ಹಿಡಿಸಿ
Beautiful ಮಾಡಿರುವೆ ಒಲವ,
ನೆನಪಿನೊಳಗಿನ ಎದೆಗೆ
ತುಸು ಸಮಜಾಯಿಷಿ
Chill ಮಾಡಿರುವೆ ಮನವ
ಬಿಂಬಗಳಲ್ಲಿರುವ ನಿನಗೆ
ಪ್ರೀತಿಯಿಂದ ಚುಂಬಿಸಿ
Joyful ಮಾಡಿರುವೆ ಜೀವನ
(ಕವನ ಸಂಕಲನ- ಕಣ್ಣೊಳಗೆ ಕುಳಿತ ಚೆಲುವ)
ಕನಸು ಕಂಗಳ ಚೆಲುವೆ
ಕಣ್ಣೊಳಗೆ ಕುಳಿತ ಚೆಲುವ
Reviewed by ಕನಸು ಕಂಗಳ ಚೆಲುವೆ
on
May 28, 2020
Rating:
Reviewed by ಕನಸು ಕಂಗಳ ಚೆಲುವೆ
on
May 28, 2020
Rating:
ಅಭಿನಂದನೆ,
ReplyDeleteಸುಂದರ
ReplyDelete