ಕಣ್ಣೊಳಗೆ ಕುಳಿತ ಚೆಲುವ

ಕಣ್ಣೊಳಗೆ ಕುಳಿತ ಚೆಲುವ 
   ಮನದೊಳಗಿನ ಭಾವಕೆ 
   ನಿನ್ನ ಪ್ರೇಮದ ಬಣ್ಣ ಉಗ್ಗಿ 
   Colourful ಮಾಡಿರುವೆ ಪ್ರೇಮ, 

ಕಣ್ಣೊಳಗಿನ ಕನಸಿಗೆ
ನಿನ್ನದೇ ಗುಂಗು ಹಿಡಿಸಿ 
Beautiful ಮಾಡಿರುವೆ ಒಲವ,

 ನೆನಪಿನೊಳಗಿನ ಎದೆಗೆ
ತುಸು ಸಮಜಾಯಿಷಿ
 Chill ಮಾಡಿರುವೆ ಮನವ

 ಬಿಂಬಗಳಲ್ಲಿರುವ ನಿನಗೆ 
 ಪ್ರೀತಿಯಿಂದ ಚುಂಬಿಸಿ
 Joyful ಮಾಡಿರುವೆ ಜೀವನ 

 (ಕವನ ಸಂಕಲನ- ಕಣ್ಣೊಳಗೆ ಕುಳಿತ ಚೆಲುವ)


ಕನಸು  ಕಂಗಳ ಚೆಲುವೆ
ಕಣ್ಣೊಳಗೆ ಕುಳಿತ ಚೆಲುವ ಕಣ್ಣೊಳಗೆ ಕುಳಿತ ಚೆಲುವ Reviewed by ಕನಸು ಕಂಗಳ ಚೆಲುವೆ on May 28, 2020 Rating: 5

2 comments:

Contact For Website Designing - Low Rates
Mob: 9448841652
Powered by Blogger.