ಎದೆಯ ಲಹರಿ

       ಎದೆಯ ಲಹರಿ
 

ಕುದಿವ ಎದೆಯೊಳಗೆ
ನಿನ್ನ ನೆನಪುಗಳು ಬೀಸಿವೆ ಬಲೆ ಬಲು ಜೋರಾಗಿ ,

ಮೆರೆವ ಕನಸಿನೊಳಗೆ
ನಿನ್ನ ಬಯಕೆಗಳು ಸ್ಪರ್ಶಿಸಿವೆ ನನ್ನ ತುಸು ಹಗುರಾಗಿ ,

ಕುಣಿವ ಮನಸಿನೊಳಗೆ
ನಿನ್ನ ಆಸೆಗಳು ತಂದಿವೆ
ಭಾವಗಳ ನನ್ನಲಿ ಇಮ್ಮಡಿಯಾಗಿ...

ಕನಸು ಕಂಗಳ ಚೆಲುವೆ
ಎದೆಯ ಲಹರಿ ಎದೆಯ ಲಹರಿ Reviewed by ಕನಸು ಕಂಗಳ ಚೆಲುವೆ on October 30, 2018 Rating: 5

6 comments:

  1. ಚೆನ್ನಾಗಿ ನೆನಪು ಉಳಿವ ಸಾಲುಗಳು
    ಒಮ್ಮೆ ವಾಚಿಸಬೇಕು

    ReplyDelete
  2. ಧನ್ಯವಾದ ವಾಚನ ಮಾಡುವೆ

    ReplyDelete
  3. ಹಸಿ ಹಸಿ ಖುಷಿ ಖುಷಿ
    ಉತ್ತಮ ಇನ್ನೂ ಹೆಚ್ಚಾಗಬಹುದಿತ್ತೋ ಏನೋ
    ಪ್ರಕಟಿಸಿ ಇಲ್ಲಾ ಗೀತೆಗಳ ಚಿಕ್ಕ ವಿಡಿಯೋ ಮಾಡಿ

    ReplyDelete
  4. ಸುಂದರ ಭಾವನೆಗಳ ಸರಸ ಗೀತೆ....

    ReplyDelete
  5. Super lines 👌👌👌🙏

    ReplyDelete

Contact For Website Designing - Low Rates
Mob: 9448841652
Powered by Blogger.