ಎದೆಯ ಲಹರಿ ಕುದಿವ ಎದೆಯೊಳಗೆ ನಿನ್ನ ನೆನಪುಗಳು ಬೀಸಿವೆ ಬಲೆ ಬಲು ಜೋರಾಗಿ , ಮೆರೆವ ಕನಸಿನೊಳಗೆ ನಿನ್ನ ಬಯಕೆಗಳು ಸ್ಪರ್ಶಿಸಿವೆ ನನ್ನ ತುಸು ಹಗುರಾಗಿ , ಕುಣಿವ ಮನಸಿನೊಳಗೆ ನಿನ್ನ ಆಸೆಗಳು ತಂದಿವೆ ಭಾವಗಳ ನನ್ನಲಿ ಇಮ್ಮಡಿಯಾಗಿ... ಕನಸು ಕಂಗಳ ಚೆಲುವೆ
ಚೆನ್ನಾಗಿ ನೆನಪು ಉಳಿವ ಸಾಲುಗಳು
ReplyDeleteಒಮ್ಮೆ ವಾಚಿಸಬೇಕು
ಧನ್ಯವಾದ ವಾಚನ ಮಾಡುವೆ
ReplyDeleteಹಸಿ ಹಸಿ ಖುಷಿ ಖುಷಿ
ReplyDeleteಉತ್ತಮ ಇನ್ನೂ ಹೆಚ್ಚಾಗಬಹುದಿತ್ತೋ ಏನೋ
ಪ್ರಕಟಿಸಿ ಇಲ್ಲಾ ಗೀತೆಗಳ ಚಿಕ್ಕ ವಿಡಿಯೋ ಮಾಡಿ
ಸುಂದರ ಭಾವನೆಗಳ ಸರಸ ಗೀತೆ....
ReplyDeleteಧನ್ಯವಾದ ತಮಗೆಲ್ಲ
ReplyDeleteSuper lines 👌👌👌🙏
ReplyDelete