ತುಲಸಿದಾಸರು ದೊಹಾ ( तुलसी के दोहा )


             तुलसीदास के दोहा
             ತುಲಿದಾಸರ ದೊಹಾ


" आवत ही हरषै नहीं नैनन नहीं सनेह।
तुलसी तहां न जाइये कंचन बरसे मेह।।

तुलसी दास जी कहते हैं कि जिस स्थान पर लोग आपके जाने से प्रसन्न न होते हैं  और जिन्हें हमें देखकर हर्ष या संतोष नहीं होता और जिनके आँखों में हमारे लिए स्नेह का भाव नहीं है उनके पास हमें नहीं चाहिए। क्योंकि वहाँ  चाहे सोने की वर्षा क्यों न हो यानी तुलसीदास जी कहते है कि - " जहाँ हमारे लिए स्नेह नहीं होता और जहाँ हमें देखकर उन्हें खुशी नहीं होती वहाँ चाहे कितनी भी संपत्ति हो वहाँ नहीं जाना चाहिए ।

" ಆವತ ಹಿ ಹರಷೇ ನಹೀ, ನೈನನ ನಹೀ ಸನೆಹ ।
ತುಲಸಿ ತಂಹಾ ನ ಜಾಯಿಯೇ , ಕಂಚನ ಬರಸೆ ಮೆಂಹ ।। "

ತುಲಸಿದಾಸರು ಹೇಳುತ್ತಾರೆ ನಮ್ಮನ್ನು ಕಂಡು ಯಾರ ಮನದಲ್ಲಿ ಸಂತೋಷ ಉಂಟಾಗುವುದಿಲ್ಲವೋ ಹಾಗೂ ಯಾರ ಕಣ್ಣುಗಳಲ್ಲಿ ಸ್ನೇಹ ಭಾವನೆ ಇಲ್ಲವೋ ಅಲ್ಲಿ ಎಷ್ಟೇ ಸಂಪತ್ತಿರಲಿ ಅಥವಾ ಬಂಗಾರದ ಮಳೆಯೇ ಸುರಿಯುತ್ತಿರಲಿ ಅವರ ಹತ್ತಿರ ನಾವು ಹೋಗಬಾರದೆಂದು. ಏಕೆಂದರೆ ಎಲ್ಲಿ ನಮ್ಮ ಬಗ್ಗೆ ಸ್ನೇಹ ಭಾವನೆ ಇಲ್ಲವೋ ಅಲ್ಲಿ ನಮಗೆ ಆನಂದ ಸಿಗುವುದಿಲ್ಲ. ಆದ್ದರಿಂದ ಸ್ನೇಹವಿರದ ಸ್ಥಳದಲ್ಲಿ ಎಷ್ಟೇ ಸಂಪತ್ತಿದ್ದರೂ ಅದು ವ್ಯರ್ಥ ಹಾಗೂ ನಾವು ಅಲ್ಲಿಗೆ ಹೋಗಬಾರದೆಂದು ತುಲಸಿದಾಸರು ಹೇಳುತ್ತಾರೆ.

ಕನಸು ಕಂಗಳ ಚೆಲುವೆ
ತುಲಸಿದಾಸರು ದೊಹಾ ( तुलसी के दोहा ) ತುಲಸಿದಾಸರು ದೊಹಾ ( तुलसी के दोहा ) Reviewed by ಕನಸು ಕಂಗಳ ಚೆಲುವೆ on September 28, 2019 Rating: 5

No comments:

Contact For Website Designing - Low Rates
Mob: 9448841652
Powered by Blogger.